ಮಧುಗಿರಿ ವಿಭಾಗೀಯ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾರ್ಯಪಾಲಕ ಇಂಜಿನಿಯರ್ ಡಿ. ಮುರಳಿ ಅವರು ಅಧಿಕಾರ ಸ್ವೀಕರಿಸಿದರು. ಸಹಾಯಕ ಇಂಜಿನಿಯರ್ ವಿಜಯ್ ಪ್ರಸಾದ್, ಅಕೌಂಟ್ ಸೂಪರಿಂಡೆಂಟ್ ರಾಘವೇಂದ್ರ, ಕಚೇರಿ ಸಿಬ್ಬಂದಿಗಳಾದ ಹೇಮಂತ್, ನಾಗರಾಜು, ಸ್ಪೂರ್ತಿ ಇದ್ದರು.
ಕಾರ್ಯಪಾಲಕ ಇಂಜಿನಿಯರ್ ಡಿ. ಮುರಳಿ ಅಧಿಕಾರ ಸ್ವೀಕರಿಸಿದರು

